ಸುಶಾಂತ್ ಆಘಾತಕಾರಿ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಅನೇಕರು ಈ ಉದಾಹರಣೆಗಳನ್ನು ಕೆದಕುತ್ತಿದ್ದಾರೆ. ಸುಶಾಂತ್ ಯಾರಿಂದೆಲ್ಲ ಅವಮಾನ ಎದುರಿಸಿದ್ದರು? ಯಾರು ಯಾರು ಅವರನ್ನು ಕೀಳಾಗಿ ಕಂಡಿದ್ದರು? ಎಂಬುದನ್ನೆಲ್ಲ ಹುಡುಕಿ ತೆಗೆಯುತ್ತಿದ್ದಾರೆ. ಸುಶಾಂತ್ ಸಾವಿನ ಬಳಿಕ ಸಂತಾಪ ಸೂಚಿಸಿರುವ ಆಲಿಯಾ ಭಟ್, ಕರಣ್ ಜೋಹರ್, ದೀಪಿಕಾ ಪಡುಕೋಣೆ ಸೇರಿದಂತೆ ಅನೇಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.<br /><br />Netizens blamming Bollywood nepotism over Sushant Singh Rajput's death and criticising Alia Bhat and Karan Johar for mocking him a long ago.<br />